Monday, 26 December 2016

ಹುಟ್ಟು  ಹಬ್ಬದ ಅಂಗವಾಗಿ ಶಾಲೆಗೆ ಪುಸ್ತಕ ಕೊಡುಗೆ

                                     

Friday, 23 December 2016

Tuesday, 15 November 2016


ಮಾತೃಭಾಷಾ ಸಂರಕ್ಷಣೆಯ ಅಂಗವಾಗಿ   ವಿವಿಧ ಕಾರ್ಯಕ್ರಮಗಳು  



ಹಸ್ತ ಪತ್ರಿಕೆ ಬಿಡುಗಡೆ 



ಆಶು ಭಾಷಣ 








Thursday, 10 November 2016

ಉಪಜಿಲ್ಲಾ ಆಟೋಟ ಸ್ಪರ್ಧೆಯಲ್ಲಿ ೧೦೦ ಮೀ. ಪ್ರಥಮ 


Wednesday, 6 July 2016


ವನಮಹೋತ್ಸವದ ಅಂಗವಾಗಿ ಸಸಿಗಳನ್ನು ತಯಾರಿಸಿ ವಿತರಗಸಲಾಯಿತು.

ಬೀಜ ಬಿತ್ತನೆಗೆ ತಯಾರಿ





Wednesday, 29 June 2016

ಕೇರಳ ಗ್ರಾಮೀಣ ಬ್ಯಾಂಕ್  ಬಂದ್ಯೋಡು ಶಾಖೆ  ಇದರ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಉಚಿತ ಕೊಡೆವಿತರಣೆ  ನಡೆಸಲಾಯಿತು. 



Sunday, 12 June 2016

ವಿಶ್ವ ಪರಿಸರ ದಿನ - ೨೦೧೬



ವಿಶ್ವಪರಿಸರ ದಿನದ ಅಂಗವಾಗಿ ಶಾಲೆಯಲ್ಲಿ ನಡೆಸಿದ  ಕಾರ್ಯಕ್ರಮಗಳ ಚಿತ್ರಗಳು 







Thursday, 30 July 2015

ವಿಶ್ವ ಪರಿಸರ ದಿನಾಚರಣೆ 2015


ವಿದ್ಯಾರ್ಥಿಗಳಿಂದ ಘೋಷಣಾ ವಾಕ್ಯ ಪ್ರದರ್ಶನ 



ವಿದ್ಯಾರ್ಥಿಗಳಿಂದ ಮೆರವಣಿಗೆ 


ಗಿಡ ನೆಡುವುದಕ್ಕೆ ಚಾಲನೆ 

Monday, 23 March 2015

    ಶಾಲಾ ವಾರ್ಷಿಕೋತ್ಸವ    07-03-2015


                                               ನಯನಾ ಯಂ. ಪಕ್ಕಳ ಇವರಿಂದ ಶುಭಾಶಂಸನೆ



                                                ಮುಖ್ಯ ಅತಿಥಿ ಶ್ರೀ ಜೋಯ್ ಮಾಸ್ಟರ್



Tuesday, 10 March 2015

ಮೆಟ್ರಿಕ್ ಮೇಳದ ವಿವಿಧ ದೃಶ್ಯಗಳು


ತರಕಾರಿ ಅಂಗಡಿ 

ವ್ಯಾಪಾರದ ಬಳಿಕ ಹಣದ ವ್ಯವಹಾರ











                                            ಶಾಲಾ ಮೆಟ್ರಿಕ್ ಮೇಳ   


ಮೆಟ್ರಿಕ್ ಮೇಳ ದ  ಸಮಾರೋಪದಲ್ಲಿ ಯಂ . ಪಿ. ಟಿ. ಎ. ಅಧ್ಯಕ್ಷೆ ಶ್ರೀಮತಿ ಮಮತಾ ಶೆಟ್ಟಿ 


ಭಾರ ಅಳತೆಯಲ್ಲಿ ವಿದ್ಯಾರ್ಥಿಗಳು  

Friday, 26 December 2014

wishing


                           ಭೋಜ ಪಿ . ಕಿರಿಯ ಪ್ರಾಥಮಿಕ ಶಾಲೆ ಇಚ್ಲ೦ಗೋಡು
  1. ಮಾಹಿತಿ ವಿನಿಮಯ ತ೦ತ್ರಜ್ಞಾನವಿಲ್ಲದ ಒಂದು ಲೋಕವನ್ನು ಕಲ್ಫನೆ ಮಾಡಲು ಸಾಧ್ಯವಿಲ್ಲ. ಜಗತ್ತು ಅತಿ ವೇಗವಾಗಿ ನಮ್ಮ ಬೊಗಸೆಯೊಳಗಾಗುತ್ತಿದೆ .ಬದಲಾವಣೆಯ ಗತಿಗನುಗುಣವಾಗಿ ಹೊ೦ದಿಕೊಳ್ಳಬೇಕಾ ಗಿರುವುದು.

ಹೊಸ ವರುಷದ ಶುಭಾಶಯಗಳು
2015

Tuesday, 18 November 2014

ರಕ್ಷಕರ ಸಂಗಮ 2014 

ನಮ್ಮ ಶಾಲೆಯಲ್ಲಿ ಎಸ್. ಎಸ್. ಎ. ಇದರ ನೇತೃತ್ವದಲ್ಲಿ 14-11-2014 ರ ಶುಕ್ರವಾರ ಬೆಳಗ್ಗೆ 10.00 ಗಂಟೆಗೆ  
"ರಕ್ಷಕರ ಸಂಗಮ 2014" 
 ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಟಿ.ಎ. ಉಪಾಧ್ಯಕ್ಷ ಶ್ರೀ.ರವೀಂದ್ರ ಶೆಟ್ಟಿ  ವಹಿಸಿದ್ದರು. ಶಾಲಾ ಪ್ರಬಂಧಕ ಶ್ರೀ. ದಿವಾಕರ ಆಳ್ವರು ಉದ್ಘಾಟಿಸಿದರು. ಎಸ್. ಎಸ್. ಜಿ. ಅಧ್ಯಕ್ಷ ಶ್ರೀ ಯಂ.ಆರ್. ಕೊರಗಪ್ಪ ಶೆಟ್ಟಿ ಶುಭಹಾರೈಸಿದರು. 


Sunday, 26 October 2014


 

  ವೃತ್ತಿ ಶಿಕ್ಷಣ


ಶಾಲಾ ಬ್ಲೋಗ್ ಉದ್ಘಾಟನೆ ಎ.ಎಲ್.ಪಿ. ಶಾಲೆ ಇಚ್ಲಂಗೋಡು ಇದರ ಬ್ಲೋಗ್ ಉದ್ಘಾಟನೆಯನ್ನು ಪಂಚಾಯತು ಸದಸ್ಯೆ ಶ್ರೀಮತಿ ಜಯಂತಿ ಶೆಟ್ಟಿ ಯವರು ನಡೆಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಶ್ರೀ ದಿವಾಕರ ಆಳ್ವ ವಹಿಸಿದ್ದರು. ಮಾತೃ ಮಂಡಳಿ ಅಧ್ಯಕ್ಷೆ ಮಮತಾ ಶೆಟ್ಟಿ ಉಪಸ್ಥಿತರಿದ್ಧರು.

Wednesday, 1 October 2014


 ಶಾಲೆಯಲ್ಲಿ ನಡೆಸಿದ ದಸರಾ ಹಬ್ಬದ ಚಿತ್ರಗಳು

Monday, 22 September 2014


ಸಾಕ್ಷರ 14 ಎರಡನೇ ಹಂತ ಆರಂಭ

Saturday, 6 September 2014


ಪ್ರಧಾನ ಮಂತ್ರಿಗಳ ಸಂವಾದ ವೀಕ್ಷಣೆ