Friday 26 December 2014

wishing


                           ಭೋಜ ಪಿ . ಕಿರಿಯ ಪ್ರಾಥಮಿಕ ಶಾಲೆ ಇಚ್ಲ೦ಗೋಡು
  1. ಮಾಹಿತಿ ವಿನಿಮಯ ತ೦ತ್ರಜ್ಞಾನವಿಲ್ಲದ ಒಂದು ಲೋಕವನ್ನು ಕಲ್ಫನೆ ಮಾಡಲು ಸಾಧ್ಯವಿಲ್ಲ. ಜಗತ್ತು ಅತಿ ವೇಗವಾಗಿ ನಮ್ಮ ಬೊಗಸೆಯೊಳಗಾಗುತ್ತಿದೆ .ಬದಲಾವಣೆಯ ಗತಿಗನುಗುಣವಾಗಿ ಹೊ೦ದಿಕೊಳ್ಳಬೇಕಾ ಗಿರುವುದು.

ಹೊಸ ವರುಷದ ಶುಭಾಶಯಗಳು
2015

Tuesday 18 November 2014

ರಕ್ಷಕರ ಸಂಗಮ 2014 

ನಮ್ಮ ಶಾಲೆಯಲ್ಲಿ ಎಸ್. ಎಸ್. ಎ. ಇದರ ನೇತೃತ್ವದಲ್ಲಿ 14-11-2014 ರ ಶುಕ್ರವಾರ ಬೆಳಗ್ಗೆ 10.00 ಗಂಟೆಗೆ  
"ರಕ್ಷಕರ ಸಂಗಮ 2014" 
 ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಟಿ.ಎ. ಉಪಾಧ್ಯಕ್ಷ ಶ್ರೀ.ರವೀಂದ್ರ ಶೆಟ್ಟಿ  ವಹಿಸಿದ್ದರು. ಶಾಲಾ ಪ್ರಬಂಧಕ ಶ್ರೀ. ದಿವಾಕರ ಆಳ್ವರು ಉದ್ಘಾಟಿಸಿದರು. ಎಸ್. ಎಸ್. ಜಿ. ಅಧ್ಯಕ್ಷ ಶ್ರೀ ಯಂ.ಆರ್. ಕೊರಗಪ್ಪ ಶೆಟ್ಟಿ ಶುಭಹಾರೈಸಿದರು. 


Sunday 26 October 2014


 

  ವೃತ್ತಿ ಶಿಕ್ಷಣ


ಶಾಲಾ ಬ್ಲೋಗ್ ಉದ್ಘಾಟನೆ ಎ.ಎಲ್.ಪಿ. ಶಾಲೆ ಇಚ್ಲಂಗೋಡು ಇದರ ಬ್ಲೋಗ್ ಉದ್ಘಾಟನೆಯನ್ನು ಪಂಚಾಯತು ಸದಸ್ಯೆ ಶ್ರೀಮತಿ ಜಯಂತಿ ಶೆಟ್ಟಿ ಯವರು ನಡೆಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಶ್ರೀ ದಿವಾಕರ ಆಳ್ವ ವಹಿಸಿದ್ದರು. ಮಾತೃ ಮಂಡಳಿ ಅಧ್ಯಕ್ಷೆ ಮಮತಾ ಶೆಟ್ಟಿ ಉಪಸ್ಥಿತರಿದ್ಧರು.

Wednesday 1 October 2014


 ಶಾಲೆಯಲ್ಲಿ ನಡೆಸಿದ ದಸರಾ ಹಬ್ಬದ ಚಿತ್ರಗಳು

Monday 22 September 2014


ಸಾಕ್ಷರ 14 ಎರಡನೇ ಹಂತ ಆರಂಭ

Saturday 6 September 2014


ಪ್ರಧಾನ ಮಂತ್ರಿಗಳ ಸಂವಾದ ವೀಕ್ಷಣೆ

05-09-2014 ರಂದು ನಡೆದ ಓಣಂ ಆಚರಣೆ

Saturday 30 August 2014


ಕೇರಳ ಗ್ರಾಮೀಣ ಬ್ಯಾಂಕ್ ನ ವತಿಯಿಂದ ಕೊಡೆ ವಿತರಣಾ ಕಾರ್ಯಕ್ರಮದ ಚಿತ್ರಗಳು

Monday 18 August 2014

ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ





ಸ್ವಾತಂತ್ರ್ಯ ಸಂಭ್ರಮದಲ್ಲಿ ವಿದ್ಯಾರ್ಥಿಗಳು



Saturday 16 August 2014



68 ನೇ ಸ್ವಾತಂತ್ರ್ಯ ದಿನಾಚರಣೆಯ ಬಾವಚಿತ್ರಗಳು

ಮೆರವಣಿಗೆಯ ತಯಾರಿಯಲ್ಲಿ
ಸ್ಪರ್ಧೆಗಳಲ್ಲಿ ತಲ್ಲೀನರಾದ ಮಕ್ಕಳು

Wednesday 13 August 2014

Tuesday 12 August 2014

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶಾಲೆಯಲ್ಲಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು

Saturday 9 August 2014





 ಸಾಕ್ಷರಂ 2014 ಯೋಜನೆಯ ಶಾಲಾ ಮಟ್ಟದ ತರಬೇತಿ ಕಾರ್ಯಕ್ರಮ ಆರಂಭ ....

ದಿನಾಂಕ : 06-08-2014                                 ಸಮಯ: 3.00 P M

Tuesday 22 July 2014


 

         .ಎಲ್.ಪಿ. ಶಾಲೆ ಇಚ್ಲಂಗೋಡುಜನರಲ್ ಶಾಲೆಯಲ್ಲಿ ಚಾಂದ್ರದಿನವನ್ನು ಆಚರಿಸಲಾಯಿತು. ಶಾಲಾ ಎಸಂಬ್ಲಿಯಲ್ಲಿ ಮಕ್ಕಳಿಂದ ಚಂದ್ರನಕುರಿತಾದ ಲೇಖನವನ್ನು ಓದಿಸಲಾಯಿತು. ಚಾಂದ್ರದಿನದ ಬಗ್ಗೆ ತಿಳಿಸಲಾಯಿತು. ಬಳಿಕ ಬಾಹ್ಯಾಕಾಶದ ವಿಡಿಯೋ, ಮತ್ತು ಚಂದ್ರನಲ್ಲಿಗೆ ಪ್ರಪ್ರಥಮವಾಗಿ ತೆರಳಿದ ವಿಡಿಯೋಗಳನ್ನು ಪ್ರದರ್ಶಿಸಲಾಯಿತು.